ವಿಭಿನ್ನ, ವಿಶಿಷ್ಟ, ವಿಚಿತ್ರ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಮಾತನಾಡಬೇಕೇ? ನಿಮಗಿದೋ ಸದವಕಾಶ. ಇತ್ತೀಚೆಗೆ ಕನ್ನಡ ನಟಿ ದೀಪಾ ಸನ್ನಿಧಿ ಜತೆ ವಿಜಯ ಕರ್ನಾಟಕ ಓದುಗರ ಆನ್‌ಲೈನ್ ಸಂವಾದದ ಯಶಸ್ಸಿನ ಬಳಿಕ, ಮತ್ತೊಬ್ಬ ಸ್ಟಾರ್ ಜೊತೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವ ಅವಕಾಶ ವಿಕ ಓದುಗರಿಗೆ ಶುಕ್ರವಾರ ನಿಮ್ಮ ವಿಜಯ ಕರ್ನಾಟಕ ವೆಬ್‌ಸೈಟ್ ಮೂಲಕ ಲಭ್ಯ.
ಓದುಗರು ಹಾಯ್, ಬಾಯ್ ಸಂದೇಶಗಳನ್ನು ಬಿಟ್ಟು, ಉಪೇಂದ್ರ ಅವರ ಜೀವನದ ಬಗ್ಗೆ, ಭವಿಷ್ಯದ ಯೋಜನೆಗಳ ಬಗ್ಗೆ, ಅನುಭವಗಳ ಬಗ್ಗೆ ಇಲ್ಲಿ ಪ್ರಶ್ನೆ ಕೇಳಿ, ಸಂವಾದ ನಡೆಸಿ.
ಚಾಟ್ ನಡೆಸಲು ನೆನಪಿಡಬೇಕಾದ ಅಂಶಗಳು:
* ಯಾವುದೇ ಲಾಗಿನ್ ಅಗತ್ಯವಿಲ್ಲ. ನಿಮ್ಮ ಹೆಸರು ದಾಖಲಿಸಿ, ಚಾಟ್ ಪ್ರಾರಂಭಿಸಿ.
* ಏಕಕಾಲದಲ್ಲಿ ಪ್ರಶ್ನೆ ಕೇಳುವವರು ನೂರಾರು ಮಂದಿ ಇರುತ್ತಾರೆ. ಆದರೆ ಉತ್ತರಿಸುವವರು ಒಬ್ಬರೇ ಆಗಿರುವುದರಿಂದ ಓದುಗರು ದಯವಿಟ್ಟು ಉಪೇಂದ್ರ ಅವರಿಗೆ ಉತ್ತರಿಸಲು, ಸಂವಾದ ಮಾಡಲು ತಕ್ಕುದಾದ ಪ್ರಶ್ನೆಗಳನ್ನು ಮಾತ್ರವೇ ಕೇಳಲು ಕೋರಲಾಗಿದೆ.
* hi, how are you, i like your acting ಅಂತೆಲ್ಲಾ ಚುಟುಕು ಸಂದೇಶಗಳಲ್ಲಿಯೇ ನಿಮ್ಮ ಪ್ರಶ್ನೆಯ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳಬೇಡಿ.
* ಉತ್ತರಿಸಲು ಅರ್ಹವಾದ, ಸೂಕ್ತವೆನಿಸುವ ಪ್ರಶ್ನೆಗಳಿಗೆ ಉಪೇಂದ್ರ ಅವರು ಉತ್ತರಿಸುತ್ತಾರೆ. ಓದುಗರು ತಾಳ್ಮೆಯಿಂದಿರಬೇಕಾಗುತ್ತದೆ.
* ಈ ಚಾಟ್ ಅಪ್ಲಿಕೇಶನ್, ಇಂಗ್ಲಿಷ್ ಲಿಪಿಯನ್ನು ಮಾತ್ರವೇ ಬೆಂಬಲಿಸುತ್ತದೆಯಾದುದರಿಂದ, ಓದುಗರು ಇಂಗ್ಲಿಷ್ ಅಥವಾ ಕಂಗ್ಲಿಷ್ (ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ) ಬಳಸಿ ಪ್ರಶ್ನೆಗಳನ್ನು ಕೇಳಬಹುದಾಗಿದೆ.
* ಆನ್‌ಲೈನ್ ಚಾಟ್ ಆದ ಬಳಿಕ, ಈ ಓದುಗರೊಂದಿಗೆ ಮಾತುಕತೆಯಲ್ಲಿ ಪೂರ್ಣ ಭಾಗವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ, ಸಾರಾಂಶ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.
ಯಾವಾಗ?: ಶುಕ್ರವಾರ, ಆಗಸ್ಟ್ 10ರ ಮಧ್ಯಾಹ್ನ, 3 ಗಂಟೆಯಿಂದ 4 ಗಂಟೆವರೆಗೆ
ಏನು ಮಾಡಬೇಕು?: ಓದುಗರು http://vijaykarnataka.indiatimes.com ವೆಬ್‌ಸೈಟ್‌ಗೆ ಬಂದರೆ, ಅಲ್ಲೇ ಉಪೇಂದ್ರ ಜತೆ ಚಾಟ್ ಮಾಡಬಹುದಾದ ಲಿಂಕ್ ನೀಡಲಾಗಿರುತ್ತದೆ.

No comments:
Post a Comment